Conjunctions
[source: https://www.youtube.com/watch?v=a4ixidyTejE]
Simple
ಮತ್ತು / ಹಾಗೂ = और = and
ಮತ್ತು and ಹಾಗೂ are synonyms.
- Ravi and Raju came to my house.
= रवि और राजू मेरे घर पर आए।
= ರವಿ ಮತ್ತು ರಾಜು ನನ್ನ ಮನೆಗೆ ಬಂದರು.
- I ate food and drank milk.
= मैंने खाना खाया और दूध पिया।
= ನಾನು ತಿಂಡಿ ತಿಂದೆ ಮತ್ತು ಹಾಲು ಕುಡಿದೆ.
- He came and she left.
= वह आया और वह गई।
= ಅವನು ಬಂದ ಮತ್ತು ಅವಳು ಹೊರಟಳು.
ಆದರೆ = लेकिन / पर / मगर = but
ಆದರೂ = लेकिन फिर भी = but still / yet
ಅಥವಾ = या = or
- Should I give you coffee or should I give you tea?
= आपको coffee दूँ या चाय दूँ?
= ನಿಮಗೆ coffee ಕೊಡಲಾ ಅಥವಾ ಚಹಾ ಕೊಡಲಾ?
Either … or = ಒಂದು … ಅಥವಾ
- Either you should go or I should go.
= या तो तुम्हें जाना चाहिये या फिर मुझे जाना चाहिये।
= ಒಂದು ನೀನು ಹೋಗ ಬೇಕು ಅಥವಾ ನಾನು ಹೋಗ ಬೇಕು.
Neither … nor
Use the ಊ clitic.
- I want neither coffee nor tea.
= मुझे coffee भी नहीं चाहिए और चाय भी नहीं चाहिए।
= ನನಗೆ coffeeಯೂ ಬೇಡ ಚಹಾವೂ ಬೇಡ.
Cause / Reason
ಯಾಕೆಂದರೆ / ಏಕೆಂದರೆ = क्योंकि = because
ಆದರಿಂದ = इसलिए / तो = so / therefore
- Kiran was not feeling well, so he took the medicine and quickly slept.
= किरण की तबीयत ठीक नहीं थी, इसलिए उसने दवा ली और जल्दी सो गया।
= ಕಿರಣ್ ಹುಷಾರಾಗಿಲ್ಲ, ಆದರಿಂದ ಅವನು ಔಷದಿ ತೊಗೊಂಡು ಬೇಗನೆ ಮಲಗ ಹೋದ.
ಕಾರಣದಿಂದ = के कारण / की वजह से = because / as / so
- As I am late, I need to drive fast.
= देर होने के कारण थोड़ा तेज drive करना पड़ेगा।
= ತಡವಾದ ಕಾರಣದಿಂದ ಸ್ವಲ್ಪ ಬೇಗವಾಗಿ drive ಮಾಡ ಬೇಕು.
जिससे / ताकि = so that
To say sentences of the form "X जिससे (/ ताकि) Y" = "X so that Y",
use the infinitive form of the verb in Y
and then say X. E.g.,
I finished his work so that he could sleep.
= मैंने उसका काम ख़त्म कर दिया ताकि वो सो सके.
= ಅವನು ಮಲಗಳಿಕ್ಕೆ ನಾನು ಅವನ ಕೆಲಸವನ್ನು ಮುಗಿಸಿದೆ.
Time / Sequence
ಆಮೇಲೆ = और फिर = and then
ಕೂಡಲೇ / ತಕ್ಷಣ = as soon as
- Police ನೋಡಿದ ತಕ್ಷಣ ಕಳ್ಳರು ಹೆದರಿಕೆ ಆದರು.
= Police को देखते ही चोर घबरा गए.
= As soon as they saw the police, the thieves got scared.
Note how we used past RP of ನೋಡು before ತಕ್ಷಣ.
ವರೆಗೂ / ತನಕ = (जब) तक = as long as / till
- ನೀವು ನಮ್ಮ ಜೊತೆ ಇರುವವರೆಗೂ ನಾವು ಯಾರನ್ನು ಕಂಡು ಹೆದರಿಕೆ ಕೊಳ್ಳ ಅವಶ್ಯಕತೆ ಇಲ್ಲ.
= जब तक आप हमारे साथ हैं, हमें किसी से डरने की जरूरत नहीं है.
= As long as you are with us, we need not fear anyone.
ಅಷ್ಟರಲ್ಲಿ = उतने में / तब तक = by the time
- ನಾನು ಬರುವುದಕ್ಕೆ ಅಷ್ಟರಲ್ಲಿ ನನ್ನ ಸ್ನೇಹಿತ ಹೊರಟ.
= जब तक मैं पहुँचा तब तक मेरा दोस्त चला गया।
= My friend left just before I arrived.
ಹೊರತು = unless = जब तक … नहीं … तब तक
Use negative relative participle of verb before ಹೊರತು.
- ಅವನು ಈ ಕೆಲಸ ಮಾಡದ ಹೊರತು ನಾನು ಇಲ್ಲಿಂದ ಹೋಗುವುದಿಲ್ಲ.
= जब तक वह यह काम नहीं करता, मैं यहाँ से नहीं जाऊँगा।
= Unless he does this work, I will leave.
- ಬಿಸಿ ನೀರು ಕುಡಿಯುವ ಹೊರತು ಶೀತ ಮತ್ತು ಕೆಮ್ಮು ಹೋಗುವುದಿಲ್ಲ.
= जब तक गर्म पानी नहीं पियोगे तब तक सर्दी-खांसी नहीं जाएगी।
When / while = +ಆಗ
See ಆಗ in 08-post-positions.html.
(ಯಾವಾಗೆಲ್ಲಾ …) ಆವಾಗೆಲ್ಲ = जब भी … तब = Whenever
- Whenever I start the topic of marriage, you run away.
= जब भी मैं शादी की बात शुरू करता हूँ, तुम भाग जाते हो।
= ಯಾವಾಗೆಲ್ಲಾ ನಾನು ಮದುವೆ ಬಗ್ಗೆ ಚರ್ಚೆ ಶುರು ಮಾಡುತ್ತೇನೆ, ಆವಾಗೆಲ್ಲ ನೀನು ಓದಿ ಬಿಡುತ್ತೀಯ.
= ನಾನು ಮದುವೆ ಬಗ್ಗೆ ಚರ್ಚೆ ಶುರು ಮಾಡುವಾಗೆಲ್ಲ, ನೀನು ಓದಿ ಬಿಡುತ್ತೀಯ.
The second Kannada sentence in the above example is constructed by
using the appropriate ಆಗ form of the verb and adding ಎಲ್ಲ with ಸಂಧಿ.
Miscellaneous
ಹಾಗೆ / ಅಂತೆ = जैसे / की तरह = as if / like
- ಒಳ್ಳೆಯವನು ಹಾಗೆ ನಾಟಕಮಾಡಿ ನಮ್ಮನ್ನು ಮೊಸಮಾಡಿದ.
ಇಲ್ಲದಿದ್ದರೆ / = वरना / नहीं तो = else / otherwise
- ಇವತ್ತು ಸಂಜೆ ಒಳಗೆ ಹಣ ಕೊಡಲೇ ಬೇಕು, ಇಲ್ಲದಿದ್ದರೆ ನಾನು ನಿನ್ನನ್ನು ಹೊಡೆಯುತ್ತೇನೆ.
= आज शाम तक पैसे देने ही पड़ेंगे, वरना मैं तुम्हें मारूँगा।
= You must give me the money by today evening, otherwise I'll beat you up.
X that Y = X कि Y = Y ಎಂದು X