Lesson 12

[status: unreviewed]

Example 1:

  1. कब से - ಯಾವಾಗಿಂದ
  2. आप कब से कर्नाटका में हैं? - ನೀವು ಯಾವಾಗಿಂದ ಕರ್ನಾಟಕದಲ್ಲಿದ್ದೀರಾ?
  3. आप कितने समय से कर्नाटका में हैं? - ನೀವು ಎಷ್ಟು ಸಮಯದಿಂದ ಕರ್ನಾಟಕದಲ್ಲಿದ್ದೀರಾ?
  4. मैं दो साल से कर्नाटका में रह रहा हूँ। - ನಾನು ಎರಡು ವರ್ಷದಿಂದ ಕರ್ನಾಟಕದಲ್ಲಿ ವಾಸವಾಗಿದ್ದೇನೆ.

Example 2:

  1. सुबह - ಬೆಳಗ್ಗೆ
  2. कल सुबह office में रहोगे क्या? - ನಾಳೆ ಬೆಳಿಗ್ಗೆ officeಅಲ್ಲಿ ಇರುತ್ತೀಯ?
  3. तक - ವರೆಗೆ
  4. आप खेल के मैदान में कितने घंटों तक रहेंगे? - ನೀವು ಆಟದ ಮೈದಾನದಲ್ಲಿ ಈಷ್ಟು ಗಂಟೆಯವರೆಗೆ ಇರುತ್ತೀರಾ?
  5. मैं शाम छह बजे तक मैदान में रहूंगा। - ನಾನು ಸಂಜೆ ಆರು ಗಂಟೆಯವರೆಗೆ ಮೈದಾನದಲ್ಲಿ ಇರುತ್ತೇನೆ.

Example 3:

  1. special - ವಿಶೇಷ
  2. आज के अखबार में क्या ख़ास है? - ಇವತ್ತಿನ ಪತ್ರಿಕೆಯಲ್ಲಿ ಏನು ವಿಶೇಷ?

Example 4:

  1. बहुत सारा - ಬೇಕಾದಷ್ಟು
  2. पास - ಹತ್ತಿರ
  3. क्रिकेटरों के पास बहुत सारा पैसा होता है। - cricket ಆಟಗಾರರ ಹತ್ತಿರ ತುಂಬಾ ಕಾಸು ಇರುತ್ತದೆ.
  4. राजाओं के पास उनके ज़माने में बहुत संपत्ति थी। - ರಾಜರ ಹತ್ತಿರ ಅವರ ಕಾಲದಲ್ಲಿ ಬೇಕಾದಷ್ಟು ಸಂಪತ್ತು ಇತ್ತು.
  5. सोने के लिए - ಮಲಗಲು

New words:

  1. कुछ / कुछ तो - ಏನಾದರೂ
  2. कुछ भी नहीं - ಏನೂ ಇಲ್ಲ
  3. सब - ಎಲ್ಲಾ
  4. everything - सब कुछ - ಎಲ್ಲವೂ

Example 5:

  1. हम भिखारियों को कुछ दे सकते हैं। - ನಾವು ಭಿಕ್ಷುಕರಿಗೆ ಏನಾದರೂ ಕೊಡಬಹುದು.
  2. मेरे पास सब कुछ है। - ನನ್ನ ಹತ್ತಿರ ಎಲ್ಲವೂ ಇದೆ.
  3. मेरे पास कुछ नहीं है। - ನನ್ನ ಹತ್ತಿರ ಏನೂ ಇಲ್ಲ.

Example 6:

  1. तुम्हारा दोस्त कब से गायब है? - ನಿನ್ನ ಸ್ನೇಹಿತ ಯಾವಾಗಿಂದ ಕಾಣೆಯಾಗಿದ್ದಾನೆ?
  2. मैं सूर्यास्त तक काम करूंगा। - ನಾನು ಸೂರ್ಯ ಮುಳುಗುವ ವರೆಗೆ ಕೆಲಸ ಮಾಡುತ್ತೇನೆ.
  3. हमारी library में बहुत सारी किताबें हैं, और library रात ग्यारह बजे तक खुली रहती है। - ನನ್ನ libraryಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ, ಮತ್ತು libraryಯು ರಾತ್ರಿ ಹನ್ನೊಂದು ಗಂಟೆಯವರೆಗೆ ತೆರೆದಿರುತ್ತದೆ.
  4. वे घर में हैं। - ಅವರು ಮನೆಯಲ್ಲಿದ್ದಾರೆ.
  5. वे घर में नहीं हैं। - ಅವರು ಮನೆಯಲ್ಲಿರಲ್ಲ.

Example 7:

  1. आज शाम को hockey खेलें क्या? - ಇವತ್ತು ಸಂಜೆ hockey ಆಡೋಣವೇ?
  2. मैं सुबह के नाश्ते से पहले व्यायाम करता हूँ। - ನಾನು ಬೆಳಗಿನ ತಿಂಡಿಯ ಮುಂಚೆ ವ್ಯಾಯಾಮ ಮಾಡುತ್ತೇನೆ.