Lesson 11

[status: unreviewed]

Example 1:

  1. दुकान - ಅಂಗಡಿ
  2. आपकी फूलों की दुकान कहाँ है? - ನಿಮ್ಮ ಹೂವಿನ ಅಂಗಡಿ ಎಲ್ಲಿದೆ?
  3. आपकी चप्पल की दुकान कहाँ है? - ನಿಮ್ಮ ಚಪ್ಪಲಿ ಅಂಗಡಿ ಎಲ್ಲಿದೆ?
  4. पीछे - ಹಿಂದೆ or ಹಿಂಭಾಗದಲ್ಲಿ.
  5. मेरी दुकान चित्रमंदिर के पीछे है। - ನನ್ನ ಅಂಗಡಿ ಚಿತ್ರಮಂದಿರದ ಹಿಂದೆ ಇದೆ.

Example 2:

  1. बगीचा - ತೋಟ
  2. तरह के - ವಿಧದ
  3. आपके बगीचे में कितने तरह के पेड़ हैं? - ನಿಮ್ಮ ತೋಟದಲ್ಲಿ ಎಷ್ಟು ವಿಧದ ಮರಗಳಿವೆ?
  4. दो तरह के पेड़ हैं। - ಎರಡು ವಿಧದ ಮರಗಳಿವೆ.
  5. नारियल और आम के पेड़ हैं। - ತೆಂಗು ಮತ್ತು ಮಾವಿನ ಮರಗಳಿವೆ.

Example 3:

  1. फिर से बोलिए - ಪುನಃ ಹೇಳಿ
  2. शक्कर - ಸಕ್ಕರೆ
  3. नमक - ಉಪ್ಪು
  4. शक्कर का दाम कितना है? - ಸಕ್ಕರೆಯ ಬೆಲೆ ಎಷ್ಟು?
  5. नमक का दाम कितना है? - ಉಪ್ಪಿನ ಬೆಲೆ ಎಷ್ಟು?
  6. sorry - ಕ್ಷಮಿಸಿ
  7. सुनो - ಕೇಳು
  8. माफ़ कीजिए। मुझे सुनाई नहीं दिया। फिर से बोलेंगे क्या? - ಕ್ಷಮಿಸಿ. ನಾನು ಕೇಳಲಿಲ್ಲ. ಪುನಃ ಹೇಳ್ತೀರಾ?

More examples:

  1. गाँव - ಹಳ್ಳಿ or ಊರು
  2. आपका गाँव किस ज़िले में है? - ನಿಮ್ಮ ಹಳ್ಳಿ ಯಾವ ಜಿಲ್ಲೆಯಲ್ಲಿದೆ?
  3. University में कितने मैदान हैं? - Universityಅಲ್ಲಿ ಎಷ್ಟು ಮೈದಾನಗಳಿವೆ?
  4. उस बक्से में जो केला है उसका दाम क्या है? - ಆ ಪೆಟ್ಟಿಗೆಯಲ್ಲಿದ ಬಾಳೆಹಣ್ಣಿನ ಬೆಲೆ ಎಷ್ಟು?
  5. bedroom - ಶ್ಯಾನ ಗ್ರಹ (usually people just say 'bedroom' instead of ಶ್ಯಾನ ಗ್ರಹ)

Age and numbers:

  1. बच्चा/बच्ची - ಮಗು
  2. बच्चे की उम्र क्या है? - ಮಗುವಿನ ಪ್ರಾಯ ಎಷ್ಟು? or ಮಗುವಿನ ವಯಸ್ಸು ಎಷ್ಟು?
  3. month - ತಿಂಗಳು
  4. 3 quarters - ಮುಕ್ಕಾಲು
  5. बच्चा 3.75 महीने का है। - ಮಗುವಿಗೆ ಮೂರು ಮುಕ್ಕಾಲು ತಿಂಗಳು.
  6. आम का पौधा डाले कितने दिन हुए हैं? - ಮಾವಿನ ಗಿಡ ನೆಟ್ಟು ಎಷ್ಟು ದಿನ ಆಯಿತು?