Lesson 10

[status: unreviewed]

Words for people:

  1. one person - ಒಬ್ಬ
  2. one person (respectful) - ಒಬ್ಬರು
  3. two people - ಇಬ್ಬರು
  4. three people - ಮೂವರು
  5. a few people - ಕೆಲವರು
  6. many people - ಹೆಚ್ಚಿನವರು
  7. good people - ಒಳ್ಳೆಯವರು
  8. good person - ಒಳ್ಳೆಯವನು
  9. bad people - ಕೆಟ್ಟವರು
  10. bad person - ಕೆಟ್ಟವನು

Sentences:

  1. आज आपके घर में क्या खास है? - ಇವತ್ತು ನಿಮ್ಮ ಮನೆಯಲ್ಲಿ ಏನು ವಿಶೇಷ?
  2. आज हमारी शादी की पहली सालगिरह है। - ಇವತ್ತು ನಮ್ಮ ಮದುಎಯಾ ಮೊದಲನೇ ವಾರ್ಷಿಕೋತ್ಸವ.
  3. श्रीनिवास sir की class ग्यारह बजे है क्या? - ಶ್ರೀನಿವಾಸ್ sirವರ class ಹನ್ನೊಂದಕ್ಕ? (or ಶ್ರೀನಿವಾಸ್ sirವರ class 11 o'clockಈಗ?)
  4. नहीं, उनकी class दोपहर तीन बजे है। - ಇಲ್ಲ, ಅವರ ಕ್ಲಾಸ್ ಮಧ್ಯಾಹ್ನ ಮೂರು ಗಂಟೆಗೆ ಇದೆ.

Complaining:

  1. हमारे रिश्तेदारों ने हमें बहुत धोखा दिया है। - ನಮ್ಮ ಸಂಬಂಧಿಕರು ನಮಗೆ ತುಂಬಾ ಮೋಸ ಮಾಡಿದ್ದಾರೆ.
  2. really? - ಹೌದಾ?
  3. उनको ऐसा नहीं करना चाहिए था। - ಅವರು ಹಾಗೆ ಮಾಡಬಾರದಿತ್ತು.
  4. दुकानदार बहुत कंजूस है। - ಅಂಗಡಿಯವ ತುಂಬಾ ಜಿಪುಣ.
  5. तुम्हे समझ आया क्या? - ನಿನಗೆ ಅರ್ಥವಾಯಿತಾ?
  6. हाँ, मुझे पूरी तरह समझ आया। - ಹೌದು, ನನಗೆ ಪೂರ್ತಿ ಅರ್ಥವಾಯಿತು.

More sentences:

  1. वो फूल कौनसा है? - ಆ ಹೂವು ಯಾವುದು?
  2. वह फूल चमेली (jasmine) है। - ಆ ಹೂವು ಮಲ್ಲಿಗೆ.
  3. rose - गुलाब - ಗುಲಾಬಿ
  4. ठीक है, मैं चलता हूँ। - ಸರಿ, ನಾನು ಹೋಗುತ್ತೇನೆ.
  5. ठीक है, मैं निकलता हूँ। - ಸರಿ, ನಾನು ಹೊರಡುತ್ತೇನೆ.
  6. ठीक है, मैं अभी आता हूँ। - ಸರಿ, ನಾನು ಇನ್ನು ಬರುತ್ತೇನೆ.
  7. मेरी बहन अच्छा खाना पकाती है। - ನನ್ನ ಅಕ್ಕಿ ಒಳ್ಳೆ ಅಡುಗೆ ಮಾಡುತ್ತಾಳೆ.