Lesson 9

[status: unreviewed]

Comparative suffixes in Kannada

  1. ಯಾರಿಗಿಂತ - किसी से
  2. Yavdakinta - कौन से
  3. ಎಲ್ಲರಿಗಿಂತ - सबसे (for person)
  4. ಎಲ್ಲದಕ್ಕಿಂತ - सबसे (for object)

Examples:

  1. कक्षा - ತರಗತಿ
  2. आपकी कक्षा में सबसे बुद्धिमान विद्यार्थी कौन है? - ನಿಮ್ಮ ತರಗತಿಯಲ್ಲಿ ಎಲ್ಲರಿಗಿಂತ ಬುದ್ಧಿವಂತ ವಿದ್ಯಾರ್ಥಿ ಯಾರು?
  3. Mt. Everest इस धरती पर सबसे ऊँचा पर्वत है। - Mt. Everest ಈ ಭೂಮಿಯಲ್ಲಿ ಎಲ್ಲದಕ್ಕಿಂತ ಎತ್ತರವಾದ ಪರ್ವತ.
  4. आम सबसे मीठा फल है। - ಮಾವಿನ ಹಣ್ಣು ಎಲ್ಲದಕ್ಕಿಂತ ಸಿಹಿಯದ ಹಣ್ಣು.
  5. अंगूर सब फलों से छोटा फल है। - ದ್ರಾಕ್ಷೆ ಎಲ್ಲ ಹಣ್ಣುಗಳಿಗಿಂತ ಚಿಕ್ಕದು ಹಣ್ಣು.

We can also say ಸಿಹಿ here instead of ಸಿಹಿಯದ.

More examples:

  1. परिवार - ಕುಟುಂಬ
  2. परिवार के साथ बिताए हुए पल सबसे ज़्यादा ख़ुशी देते हैं। - ಕುಟುಂಬದ ಜೊತೆ ಕಳೆದ ಕ್ಷಣಗಳು ಎಲ್ಲದಕ್ಕಿಂತ ಜಾಸ್ತಿ ಸಂತೋಷವನ್ನು ಕೊಡುತ್ತದೆ.
  3. काम - ಕೆಲಸ
  4. किसान - ರೈತ (dev: रइता)
  5. किसान का काम सबसे कठिन काम है। - ರೈತನ ಕೆಲಸ ಎಲ್ಲದಕ್ಕಿಂತ ಕಷ್ಟವಾದ ಕೆಲಸ.
  6. किसान का काम बाकी सब कामों से ज़्यादा कठिन है। - ರೈತನ ಕೆಲಸ ಇತರ ಎಲ್ಲ ಕೆಲಸಗಳಿಗಿಂತ ಕಷ್ಟ (or ಕಷ್ಟವಾಗಿರುತ್ತದೆ).
  7. हमारे गाँव के रास्ते बाकी गाँओं के रास्तों से ज़्यादा चौड़े और लम्बे हैं। - ನಮ್ಮ ಊರಿನ ರಸ್ತೆಗಳು ಇತರ ಊರಿನ ರಸ್ತೆಗಳಿಗಿಂತ ತುಂಬಾ ಅಗಲ ಮತ್ತು ಉದ್ದವಿದೆ.

Asking people how they're doing:

  1. don't worry - ಪರವಾಗಿಲ್ಲ
  2. तुम्हारी तबीयत कैसी है? - ನಿಮ್ಮ ಆರೋಗ್ಯ ಹೇಗಿದೆ?
  3. Don't worry, I'm fine. - ಪರವಾಗಿಲ್ಲ, ಚೆನ್ನಾಗಿದೆ.
  4. sorry - ಕ್ಷಮಿಸಿ

Travel:

  1. railway station - ರೈಲು ನಿಲ್ದಾಣ
  2. ship - ಹಡಗು
  3. boat - ದೋಣಿ
  4. समुद्र - ಸಮುದ್ರ