Lesson 8
[status: unreviewed]
- रंग - ಬಣ್ಣ (pl: ಬಣ್ಣಗಳು)
- आकाश का रंग नीला है। - ಆಕಾಶದ ಬಣ್ಣ ನೀಲಿ.
- खून का रंग लाल है। - ರಕ್ತದ ಬಣ್ಣ ಕೆಂಪು.
- भिंडी का रंग हरा है। - ಬೆಂಡೆಕಾಯಿಯ ಬಣ್ಣ ಹಸಿರು.
Just like we append ಹಣ್ಣು to names of fruits, we append ಕಾಯಿ to names of vegetables.
- भारत के राष्ट्र ध्वज में कितने रंग हैं? - ಭಾರತದ ರಾಷ್ಟ್ರ ಧ್ವಜದಲ್ಲಿ ಎಷ್ಟು ಬಣ್ಣಗಳಿವೆ?
- भारत के राष्ट्र ध्वज में तीन रंग हैं। वे हैं केसरी, सफ़ेद, और हरा। - ಭಾರತದ ರಾಷ್ಟ್ರಧ್ವಜದಲ್ಲಿ ಮೂರು ಬಣ್ಣಗಳಿವೆ. ಅವು ಕೇಸರಿ, ಬಿಳಿ, ಮತ್ತು ಹಸಿರು.
More examples:
- दरवाज़ा/द्वार - ಬಾಗಿಲು
- दरवाजे को - ಬಾಗಿಲಿಗೆ
- काला - ಕಪ್ಪು
- The door is painted black. - दरवाज़ा काले रंग से paint किया हुआ है। - ಬಾಗಿಲಿಗೆ ಕಪ್ಪು ಬಣ್ಣವನ್ನು paint ಮಾಡಿದ್ದಾರೆ.
We could have used ಬಣ್ಣ instead of ಬಣ್ಣವನ್ನು in the above sentence. ಬಣ್ಣವನ್ನು is technically more correct, but ಬಣ್ಣ is also correct.
- जी (respect suffix) - ರೀ
- आप संगीत का आनंद ले रहे हैं क्या? - ನೀವು ಸಂಗೀತವನ್ನು ಆನಂದಿಸುತ್ತಿದ್ದೀರಾ?
- ये खीरा अच्छा है क्या? - ಈ ಸೌತೆಕಾಯಿ ಚೆನ್ನಾಗಿದೆಯ?
- करेला - ಹಾಗಲಕಾಯಿ
Specifying amount:
- बहुत ज़्यादा - ತುಂಬಾ ಜಾಸ್ತಿ.
- उतना ही - ಅಷ್ಟಿನ
- इतना ही - ಇಷ್ಟಿನ
Examples:
- दूध का दाम क्या है? - ಹಾಲಿನ ಬೆಲೆ ಎಷ್ಟು?
- एक लीटर का चालीस रुपये है। - ಒಂದು ಲಿಟರಿಗೆ ನಲವತ್ತು ರೂಪಾಯಿಗಳು.
- दाम बहुत ज़्यादा हुआ। - ಬೆಲೆ ತುಂಬಾ ಜಾಸ್ತಿ ಆಯಿತು.
- सिर्फ इतना ही? - ಇಷ್ಟಿನ?