Lesson 7
- और - ಮತ್ತು
- माता और पिता - ತಾಯಿ ಮತ್ತು ತಂದೆ
- माता और पिता - ಅಮ್ಮ ಮತ್ತು ಅಪ್ಪ
- कमान और तीर - ಬಿಲ್ಲು ಮತ್ತು ಬಾಣ
- बड़ी बहन और छोटी बहन - ಅಕ್ಕ ಮತ್ತು ತಂಗಿ
ಕೂಡ/ಸಹ means भी. ಕೂಡ is more popular. ಸಹ is used only in some regions.
- day before yesterday - ಮೊನ್ನೆ
- yesterday - ನಿನ್ನೆ
- आज - ಇವತ್ತು
- tomorrow - ನಾಳೆ
- day after tomorrow - ನಾಡಿದ್ದು
Examples:
- लोग आज भी यहाँ जमा होंगे। - ಜನರು ಇವತ್ತು ಕೂಡ ಇಲ್ಲಿ ಸೇರುತ್ತಾರೆ.
- कल और परसों भी बारिश आई थी। - ನಿನ್ನೆ ಮತ್ತು ಮೊನ್ನೆ ಕೂಡ ಮಳೆ ಬಂದಿತು [ಬಂತು?].
- हम परसों भी मिलेंगे। - ನಾವು ನಾಡಿದ್ದು ಕೂಡ ಭೇಟಿಯಾಗೋಣ.
Dates:
- आज कौन सा वार है? - ಇವತ್ತು ಯಾವ ವಾರ?
- आज मंगलवार है। - ಇವತ್ತು ಮಂಗಳವಾರ. (en: Tuesday)
Note how है got deleted in translation.
- आज पच्चीस तारीख है। - ಇವತ್ತು ತಾರೀಖು ಇಪ್ಪತೈದು.
- आज की तारीख पच्चीस है। - ಇವತ್ತಿನ ತಾರೀಖು ಇಪ್ಪತೈದು.
- कौनसे महीने में फूल खिलते हैं? - ಯಾವ ತಿಂಗಳಲ್ಲಿ ಹೂವುಗಳು ಅರಳುತ್ತವೆ?
- तू किस साल पैदा हुआ था? - ನೀನು ಯಾವ ವರ್ಷ ಹುಟ್ಟಿದು?
Ordinal numbers:
- सप्ताह का चौथा दिन बुधवार है। - ವಾರದ ನಾಲ್ಕನೆಯ ದಿನ ಬುಧವಾರ. (en: Wednesday)
- पाठशाला हर तीसरे गुरुवार को बंद रहती है। - ಪಾಠಶಾಲೆಯು ಪ್ರತಿ ಮೂರನೇ ಗುರುವಾರ ಮುಚ್ಚಿರುತ್ತದೆ.
- मैं apartment की बारहवी मंज़िल पर रहता हूं। - ನಾನು ಅಪಾರ್ಟ್ಮೆಂಟಿನ ಹನ್ನೆರಡನೇ ಮಹಡಿಯಲ್ಲಿ ವಾಸಿಸುತ್ತೇನೆ.
- वो उस राज्य का आठवा राजा है। - ಅವನು ಆ ರಾಜ್ಯದ ಎಂಟನೆಯ ರಾಜ.
More:
- मुझे खेल जीतने के बाद बहुत खुशी हुई। - ನನಗೆ ಆಟ ಗೆದ್ದ ಆದಮೇಲೆ [ಮೇಲೆ?] ತುಂಬಾ ಸಂತೋಷವಾಯಿತು.
- मुझे खेल हारने के बाद बहुत दुख हुआ। - ನನಗೆ ಆಟವನ್ನು ಸೋತ ಮೇಲೆ ತುಂಬಾ ದುಃಖ ಆಯಿತು.
- बुद्धिमान - ಬುದ್ಧಿವಂತ (m) / ಬುದ್ಧಿವಂತೆ (f)