Lesson 6
- 5 - ಐದು
- 50 - ಐವತ್ತು
- 500 - ಐನೂರು
- 5000 - ಐದು ಸಾವಿರ
- 9 - ಒಂಬತ್ತು
- 96 - ತೊಂಬತ್ತಾರು
Examples:
- आपकी कार का दाम क्या है? - ನಿಮ್ಮ ಕಾರಿನ ಬೆಲೆ ಎಷ್ಟು?
- मेरी कार का दाम आठ लाख रुपए है। - ನನ್ನ ಕಾರಿನ ಬೆಲೆ ಎಂಟು ಲಕ್ಷ ರೂಪಾಯಿಗಳು.
(We could have also used ಏನು here instead of ಎಷ್ಟು.)
- इस फल का दाम कितना है? - ಈ ಹಣ್ಣಿನ ಬೆಲೆ ಎಷ್ಟು?
- आपके घर का किराया कितना है? - ನಿಮ್ಮ ಮನೆಯ ಬಾಡಿಗೆ ಎಷ್ಟು?
Appending ಗೆ or ಕ್ಕೆ to a word is like adding को in Hindi.
- मैं गाओं (को) जा रहा हूँ। - ನಾನು ಹಳ್ಳಿಗೆ ಹೊರಟಿದ್ದೇನೆ.
- मैं नाश्ते को जा रहा हूँ। - ನಾನು ತಿಂಡಿಗೆ ಹೊರಟಿದ್ದೇನೆ.
- मैं पौधों को पानी दे रहा हूँ। - ನಾನು ಗಿಡಕ್ಕೆ ನೀರು ಹಾಕುತ್ತಿದ್ದೇನೆ.
- मैं दुकान जा रहा हूँ। - ನಾನು ಅಂಗಡಿಗೆ ಹೋಗುತ್ತಿದ್ದೇನೆ.
- भगवान् को - ದೇವರಿಗೆ
- बच्चे को - ಮಗುವಿಗೆ
- पिता को - ತಂದೆಯವರಿಗೆ
When ಅಲ್ಲಿ is used as suffix, it means में.
- छोटा भाई - ತಮ್ಮ
- बड़ा भाई - ಅಣ್ಣ
- छोटे भाई में - ತಮ್ಮನಲ್ಲಿ
- पेड़ - ಮರ
- पेड़ में - ಮರದಲ್ಲಿ
ಚೆನ್ನಾಗಿ:
- अच्छा है - ಚೆನ್ನಾಗಿದೆ
- अच्छा नहीं है - ಚೆನ್ನಾಗಿಲ್ಲ
- अच्छा है क्या? - ಚೆನ್ನಾಗಿದೆಯಾ?
- मैं अच्छा हूँ। - ನಾನು ಚೆನ್ನಾಗಿದ್ದೇನೆ.
- आपकी तबीयत ठीक है क्या? - ನಿಮ್ಮ ಆರೋಗ್ಯ ಚೆನ್ನಾಗಿದೆಯಾ?