Lesson 4

  1. यह - ಇವು
  2. ये (objects) - ಇವೆಲ್ಲ
  3. ये (people) - ಇವರೆಲ್ಲ
  4. वह - ಅವು
  5. वे (objects) - ಅವೆಲ್ಲ
  6. वे (people) - ಅವರೆಲ್ಲ

Examples:

  1. यह क्या है? - ಇವು ಏನು?
  2. ये क्या हैं? - ಇವೆಲ್ಲ ಏನು?
  3. ये shirts हैं। - ಇವೆಲ್ಲ ಅಂಗಿಗಳು.

Appending ಗಳು to objects makes them plural.

  1. कपड़े - ಬಟ್ಟೆಗಳು
  2. बिल्लियाँ - ಬೆಕ್ಕುಗಳು
  3. मछलियाँ - ಮೀನುಗಳು

Append ರು to people to make them plural.

  1. rich people - ಶ್ರೀಮಂತರು
  2. poor people - ಬಡವರು
  3. लोग - ಜನರು
  4. friends - ಸ್ನೇಹಿತರು

More examples:

  1. वे क्या हैं? - ಅವೆಲ್ಲ ಏನು? / ಅವು ಏನು?
  2. वे मेरी पुस्तकें हैं। - ಅವೆಲ್ಲ ನನ್ನ ಪುಸ್ತಕಗಳು.
  3. वे बिल्लियाँ हैं। - ಅವೆಲ್ಲ ಬೆಕ್ಕುಗಳು.
  4. ये कौन हैं? - ಇವರೆಲ್ಲ ಯಾರು?
  5. ये भारतीय हैं। - ಇವರೆಲ್ಲ ಭಾರತೀಯರು.

More words:

  1. कौन सब - ಯಾರೆಲ್ಲ
  2. कौन कौन - ಯಾರ ಯಾರು
  3. कौनसे - ಯಾವೆಲ್ಲ
  4. कौन कौनसे - ಯಾವ ಯಾವುದು

Examples:

  1. कौन आएंगे? - ಯಾರೆಲ್ಲ ಬರುತ್ತಾರೆ?
  2. मैं कौन सी किताबें पढ़ूँ? - ನಾನು ಯಾವುದೆಲ್ಲ ಪುಸ್ತಕ ಓದಲಿ?