Adverbs and Adjectives

[source: https://www.youtube.com/watch?v=MwdZZcmq2RE]

Adverbs of Quality

  1. ನೆಟ್ಟಗೆ - ढंग से - properly
  2. ನೇರಾಗಿ - सीधे - straight(ly)
  3. ನುಣ್ಣಗೆ - evenly / finely / smoothly
  4. ಮೆಲ್ಲಗೆ - slowly / softly / gently
  5. ಬೇಗವಾಗಿ / ಬೇಗನೆ / ತ್ವರಿತವಾಗಿ - जल्दी - quickly
  6. ಸ್ಪಷ್ಟವಾಗಿ ಹೇಳ ಬೇಕಾದರೆ - frankly
  7. ನಿಸ್ಸಂಶಯವಾಗಿ - obviously
  8. ನಿಜವಾಗಿ / ಸತ್ಯವಾಗಿ - really
  9. ಖಚಿತವಾಗಿ / ಖಂಡಿತ / ಖಂಡಿತಾಗಿ - certainly
  10. ಉದಾರದಿಂದ - generously
  11. ಜೋರಾಗಿ - ज़ोर से - loudly
  12. ಅಕಸ್ಮಾತ್ - गलती से - accidentally
  13. ಸ್ತೂಲವಾಗಿ - broadly / generally
  14. ಸೂಕ್ಷ್ಮವಾಗಿ - विस्तार से - in detail
  15. ಸುಮಾರು - okayish

We often add ಆಗಿ or ಇಂದ to adjectives or nouns (with ಸಂಧಿ) to get adverbs, e.g., ಅಂದ / ಚಂದ means beauty, so ಅಂದಾಗಿ / ಚಂದಾಗಿ means beautifully.

Adjectives:

  1. slow - धीरे - ನಿಧಾನ
  2. fast - तेज़ - ತ್ವರಿತ
  3. urgent - ತುರ್ತು
  4. calm - शांत - ಶಾಂತ
  5. careful / alert - ಜಾಗರೂಕ / ಹುಷಾರ
  6. eager - उत्सुक - ಉತ್ಸುಕ
  7. elegant - ಲಾವಣ್ಯುತ
  8. equal - ಸರಿಸಮ
  9. easy - आसान - ಸರಳ
  10. secret - ಗುಪ್ತ
  11. warm - ಬೆಚ್ಚ

Adverbs of Time / Frequency

  1. ಮುಂಚೆ - पहले - before
  2. ಆಮೇಲೆ / ನಂತರ / ಬಳಿಕ - and then / after
  3. ಕೂಡಲೇ / ತಕ್ಷಣಲೆ - तुरंत - immediately
  4. ಫಕ್ಕನೆ / ಇದಕ್ಕಿದ್ದಂತೆ - अचानक - suddenly
  5. ತಿರುಗಿ / ಪುನಃ - फिर - again / once more
  6. ಒಮ್ಮೆ / ಒಂದು ಸಲ - एक बार - once
  7. ಯಾವಾಗಲೂ - हमेशा - always
  8. ಇಂದಿನಿಂದ - अब से - from now on
  9. ಆಗಾಗೆ / ಹೆಚ್ಚಾಗಿ / ಅಡಿಗಡಿಗೆ / ಸಂದುಗೊಂದು - often / frequently
  10. ಕೆಲವೊಮ್ಮೆ - कभी-कभी - sometimes
  11. ಸಂದರ್ಭವಿದ್ದಾಗ - मौक़ा मिलने पर - occasionally
  12. ಇನ್ನೂ - अभी भी - still
  13. ಅಷ್ಟು ಕಷ್ಟ - मुश्किल से - hardly ever
  14. ಅಪರೂಪವಾಗಿ - rarely
  15. ಯಾವತ್ತೂ - किसी भी दिन - any day (usually used to say 'never')
  16. ಅಷ್ಟರಲ್ಲಿ - उतने में - by that time / meanwhile
  17. ಸಮಯದಲ್ಲಿ - during
  18. ತಕ್ಷಣದಲ್ಲಿ - as soon as
  19. ಇತ್ತೀಚಿನ / ಸಮೀಪ ಕಾಲದಲ್ಲಿ / ಇತ್ತೀಚಿನೆ ಕಾಲದಲ್ಲಿ - lately / recently
  20. ತುಂಬಾ ಕಡಿಮೆ ಸಮಯದಲ್ಲಿ - rarely
  21. ಪದೇ ಪದೇ - बार बार - again and again
  22. ಬೆಳಿಗ್ಗೆ - in the morning
  23. ಮುಂಜಾನೆ - early in the morning
  24. ಸಂಜಿಯಲ್ಲಿ - in the evening
  25. ಹಗಲು - day time
  26. ಇರುಳ - night time
  27. ಶಾಶ್ವತವಾಗಿ - forever
  28. ಅಂತಿಮವಾಗಿ / ಕೊನೆಯಲ್ಲಿ - finally
  29. ಇತ್ತೀಚಿನ ದಿನಗಳಲ್ಲಿ - आजकल - nowadays
  30. ಇನ್ನೊಮ್ಮೆ - अगली बार - next time
  31. ಶೀಘ್ರವಾಗಿ - soon / quickly

Adjectives:

  1. ಗತ - पहले - before
  2. ಕಳೆದ - पहले - before / previous
  3. ಹಿಂದಿನ - पिछला - previous
  4. ಕತ್ತಲು - dark (time of day)

Nouns:

  1. ಇವತ್ತು / ಇಂದು - आज - today
  2. ನಾಳೆ - tomorrow
  3. ನಾಡಿದ್ದು - day after tomorrow
  4. ನೆನ್ನೆ / ನಿನ್ನೆ - yesterday
  5. ಮೊನ್ನೆ - day before yesterday

Examples:

  1. Should I read this lesson again? - यह पाठ फिर से पढ़ूँ? - ಈ ಪಾಠವನ್ನು ತಿರುಗಿ ಓದ ಬೇಕಾ?
  2. Before this, where were you? - इससे पहले आप कहाँ थे? - ಇದಕ್ಕೆ ಮುಂಚೆ ನೀವು ಎಲ್ಲಿದ್ದಿರಿ?

Adverbs of Place / Position

  1. ಇಲ್ಲಿ - यहाँ/इधर - here
  2. ಅಲ್ಲಿ - वहाँ/उधर - there
  3. ಹಿಂದೆ - पीछे - behind
  4. ಮುಂದೆ - आगे - in front of
  5. ಮೂಲವಾಗಿ - through / using
  6. ಕಡೆ ತನಕ - through (e.g., a tunnel)
  7. ಹತ್ತಿರ - पास - near / with
  8. ಎದುರು - against / opposite
  9. ಆಚೆ - out / over / the other side
  10. ದೂರ - दूर - far
  11. ಪಕ್ಕದಲ್ಲಿ - बगल में - beside
  12. ಹೊರಗೆ / ಹೊರಗಡೆ - बाहर - outside
  13. ಕೆಳಗಡೆ - नीचे - down
  14. ಮೇಲೆಗಡೆ - ऊपर - up
  15. ಮೇಲೆ - ऊपर - on / above / over
  16. ಎಡಗಡೆ - बाईं ओर - left side
  17. ಬಲಗಡೆ - दाईं ओर - right side

Note that ಹಿಂದೆ and ಮುಂಚೆ are different. ಹಿಂದೆ is about space and ಮುಂಚೆ is about time.

Post-positions:

  1. x + ಅತ್ತ (with ಸಂಧಿ) = x की ओर = towards x E.g., ಮರ + ಅತ್ತ = ಮರದತ್ತ

Adverbs of Quantity

  1. ಕೆಲವು - कुछ - some / a few (countable)
  2. ಸ್ವಲ್ಪ - थोड़ा - some / a little (uncountable)
  3. ಎಲ್ಲ - सब - all
  4. ತುಂಬಾ / ಬಹಳ - बहुत - very / many / much
  5. ಬರೀ / ಬರಿದೆ - सिर्फ़ / केवल - merely / only
  6. ಪೂರ್ಣವಾಗಿ - पूरी तरह - completely
  7. ಕಡಿಮೆ - कम - less
  8. ಈಷತ್ತು - slightly
  9. ಸಾಕಷ್ಟು - as much as is enough
  10. ಬೇಕಷ್ಟು - as much as desired
  11. ಎಂದಿಗೂ - ever (/ never)
  12. ಹೆಚ್ಚಾಗಿ - mostly
  13. ಹಲವು - कई - many
  14. ಕೊಂಚ - a bit

Comparisons:

  1. I can run as fast as Ram. - मैं राम के जितना तेज़ भाग सकता हूँ। - ನಾನು ರಾಮನಷ್ಟು ಬೇಗ ಓಡ ಬಲ್ಲೆ.
  2. I can run faster than Ram. - मैं राम से तेज़ भाग सकता हूँ। - ನಾನು ರಾಮನಿಗಿಂತ ಬೇಗ ಓಡ ಬಲ್ಲೆ.
  3. I can run the fastest. - मैं सबसे तेज़ भाग सकता हूँ। - ನಾನು ಎಲ್ಲರಿಗಿಂತ ಬೇಗ ಓಡ ಬಲ್ಲೆ.

Miscellaneous

  1. ಬಗ್ಗೆ - के बारे में - about
  2. ಅಂತೆ - like / such as / it seems
  3. ಮತ್ತೆ? - फिर? - then? / what else? / again?
  4. ತಾನಾಗಿ - अपने आप - by itself / on its own
  5. ಬಿಂಗಡವಾಗಿ - separately / apart
  6. ಸುಮ್ಮನೆ - ऐसे ही - for no reason
  7. ಹಾಗೆ / ಹಂಗೆ - वैसे - like that
  8. ಹಾಗಾದರೂ - at least then
  9. ಪ್ರಕಾರ - हिसाब से - according to
  10. ಸಾಮಾನ್ಯವಾಗಿ - normally / usually / generally
  11. ಚೆನ್ನಾಗಿ - well
  12. ಒಂದು ರೀತಿಯಲ್ಲಿ - in one way / sort of
  13. ಬಳುಹತ್ತಿರ - very close / almost
  14. ಮೊದಲೇ / ಮೊದಲಿಗೆ - firstly
  15. ಅಕ್ಷರಶಃ - literally
  16. ಆದರೂ - however / even though
  17. ಪ್ರತಿಯಾಗಿ - in return
  18. ಬದಲಿಗೆ - instead
  19. ಎಂದಿನಂತೆ - as usual

Examples:

  1. I want to talk to you about this topic. - मैं इस विषय के बारे में आपसे बात करना चाहता हूँ। - ನಾನು ಈ ವಿಷಯ ಬಗ್ಗೆ ನಿಮ್ಮ ಜೊತೆಗೆ ಮಾತಾಡ ಬೇಕು.
  2. The door closed on its own. - दरवाज़ा अपने आप बंद हो गया। - ಬಾಗಿಲು ತಾನಾಗಿ ಮುಚ್ಚಿಟ್ಟು ಕೊಂಡಿತು.