Modals
(draft)
[source: https://www.youtube.com/watch?v=25PfuZC1Hwg]
Modals:
- ಬಹುದು - सकता - can/may: willingness or ability or possibility
- ಸಾಧ್ಯವಿಲ್ಲ - नहीं सकता - cannot: inability. ಸಾಧ್ಯ literally means 'possible'.
- ಸಾಧ್ಯತೆ - सकता: possible.
- ಬಹುದಿತ್ತು - सका / सकता था - could: past ability. past tense of can. ಬಹುದು + ಇತ್ತು.
- ಇರ ಬಹುದು - हो सकता - can be.
- ಬಹುಶಃ - शायद [I'm not sure about this.]
- ಬಾರದು - नहीं सकते - cannot: prohibition
- ಕೂಡದು - नहीं सकते - cannot: prohibition, more intense than ಬಾರದು.
- ಬೇಕು - चाहिये: must / need to.
- ಬೇಡ - नहीं चाहिए: must not.
- ಬೇಕಾಗಿಲ್ಲ: don't need to.
- Past verbal participle + ಇರ ಬೇಕಾಗಿತ್ತು: should have
- Past verbal participle + ಇರ ಬಾರದಿತ್ತು: shouldn't have.
- ಆಗೋದಿಲ್ಲ - cannot: inability
TODO: ಬಲ್ಲೆ and its conjugations.
Examples:
- I can do. - मैं कर सकता हूँ। - ನಾನು ಮಾಡ ಬಹುದು. (ability or willingness)
- I can't do. - मैं नहीं कर सकता। - ನಾನು ಮಾಡ ಸಾಧ್ಯವಿಲ್ಲ. (A bit too formal. inability.)
- I can't do. - मुझसे नहीं होगा। - ನನ್ನಿಂದ ಆಗಲ್ಲ.
(Colloquial. inability/unwillingness. Can also say ಆಗುವುದಿಲ್ಲ instead of ಆಗಲ್ಲ.)
- He can come. - वह जा सकता है। - ಅವನು ಹೋಗ ಬಹುದು. (permission)
- It can happen. - वह हो सकता है। - ಅದು ಆಗ ಬಹುದು. (possibility)
- I cannot eat. - मुझसे नहीं खाया गया। - ನನ್ನಿಂದ ತಿನ್ನಕ್ಕೆ ಆಗಲ್ಲ. (unwillingness/inability)
- Last year I could do this work. - पिछले साल मैं ये काम कर सका। -
ಹೋದ ವರ್ಷದಲ್ಲಿ ನಾನು ಈ ಕೆಲಸ ಮಾಡ ಬಹುದಿತ್ತು.
- It may rain now. - अभी बारिश आ सकती है। - ಈಗ ಮಳೆ ಬರ ಬಹುದು.
- It's possible. - हो सकता है। - ಸಾಧ್ಯತೆ ಇರುತ್ತೆ.
- He may come later. - वह थोड़ी देर में आ सकता है। - ಅವನು ಸ್ವಲ್ಪ ಹೊತ್ತಿನ ನಂತರ ಬರ ಬಹುದು.
- She may know about the address. - उसे address के बारे में पता हो सकता है। -
ಅವಳಿಗೆ address ಬಗ್ಗೆ ಗೊತ್ತಿರ ಬಹುದು.
- They may not go now. - ಅವರು ಈಗ ಹೋಗದೆ ಇರ ಬಹುದು.
- The bus may have gone. - Bus गई हो सकती है। - Bus ಹೋಗಿ ಇರ ಬಹುದು.
- The bus may not have gone. - Bus नहीं गई हो सकती। - Bus ಹೋಗದೆ ಇರ ಬಹುದು.
- We may not stay there. - वहाँ हम नहीं रह सकते। -
ಅಲ್ಲಿ ನಾವು ಇರದೆ ಇರ ಬಹುದು. / ಅಲ್ಲಿ ನಾವು ಇರಕ್ಕೆ ಆಗೋದಿಲ್ಲ.
- It may happen again. - यह फिर हो सकता है। - ಇದು ಮತ್ತೆ ಆಗ ಬಹುದು.
- You cannot go there. - आप वहाँ नहीं जा सकते। - ನೀವು ಅಲ್ಲಿ ಹೋಗ ಬಾರದು. (prohibition)
- You may have heard it before. -
तुमने यह पहले सुना होगा। - ನೀನು ಇದನ್ನು ಹಿಂದೆ ಕೇಳಿರ ಬಹುದು. (ಕೆಳ + ಇರ)
- You may not have heard it before. -
तुमने यह पहले नहीं सुना होगा। - ನೀನು ಇದನ್ನು ಹಿಂದೆ ಕೇಳದಿರ ಬಹುದು. (ಕೇಳದೆ + ಇರ)
- I should have listened to you. -
तुम्हारी बात मुझे सुननी चाहिए थी। - ನಿನ್ನ ಮಾತು ನಾನು ಕೇಳಿರ ಬೇಕಾಗಿತ್ತು.
- She should not have said that. -
उसे यह नहीं कहना चाहिए था। - ಅವಳು ಇದು ಹೇಳಿರ ಬಾರದಿತ್ತು.
- I don't have to go to office tomorrow. -
कल office नहीं जाना पड़ेगा। - ನಾಳೆ officeಗೆ ಹೋಗ ಬೇಕಾಗಿಲ್ಲ.